Type Here to Get Search Results !

NINNA BITRE YARU ILLA YESAYYA | ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ | Kannada Christian Songs Lyrics

NINNA BITRE YARU ILLA YESAYYA | ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ - Ps. SATISH | Kannada Christian Songs Lyrics

Singer Ps. SATISH

ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲ ಯೇಸಯ್ಯ -2
ನೀನೆ ಸಾಕು ನನಗೆ
ನೀನೆ ಸಾಕು ನನಗೆ
ನೀನೆ ಸಾಕು, ನೀನೆ ಸಾಕು
ನೀನೆ ಸಾಕು ನನಗೆ -2

1.
ಅಬ್ರಹಾಂಮನ್ ದೇವರು ನೀನೇನಯ್ಯ
ಇಸಾಕನ್ ದೇವರು ನೀನೇನಯ್ಯ
ಯಾಕೋಬನ ದೇವರು ನೀನೇನಯ್ಯ
ಇಂದು ನನ್ನ ದೇವರು ನೀನೇನಯ್ಯ -2
ನನ್ನ ಕಷ್ಟಾರ್ಜಿತವು ದೋಚಲ್ಪಟ್ಟರು
ನನ್ ತಲೆ ಎತ್ತುವವನು ನೀನೇನಯ್ಯ -2
||ನೀನೆ ಸಾಕು ನನಗೆ ||
2.
ಫರೋಹನ ಸೈನ್ಯವೇ ಹಿಂದಟ್ಟಿದರು
ಕೆಂಪು ಸಮುದ್ರವೇ ಅಡ್ಡ ನಿಂತರು
ದಾರಿ ತೋರೋ ದೈವವು ನೀನಿರಲು
ಕಾನನಿನ ಪಯಣಕೆ ತಡೆ ಇಲ್ಲಯ್ಯ -2
ಹಸಿರನೆ ಹುಲ್ಲಲಿ ತಂಗಿಸುವೆ ನೀ
ಶುಭವು ಕೃಪೆಯೂ ನನ್ನ ಹಿಂಬಾಲಿಸ್ವವು -2
||ನೀನೆ ಸಾಕು ನನಗೆ ||
3.
ಕೊರಾಹಿಯರೇ ನನಗೆ ಎದುರಾದರೂ
ನನ್ ಜನ ನನ್ನ ಮೇಲೆ ಗುಣುಗುಟ್ಟಿದರು
ಪ್ರೀತಿಸುವ ಸಭೆಯೇ ನನ್ನ ದ್ವೇಶಿಸಿದರು
ಪ್ರೀತಿಸೋ ನೀನಿರಲು ಚಿಂತೆ ಇಲ್ಲಯ್ಯ -2
ನನ್ ಕೋಲು ಚಿಗುರುವಂತೆ ಮಾಡುವೆ ನೀನು
ನನ್ನ ಕರೆದ ನೀನು ನಂಬಿಗಸ್ತನು -2
||ನೀನೆ ಸಾಕು ನನಗೆ ||



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad

Ads Area