Type Here to Get Search Results !

Halleluya hadiri aradhanae madiri | ಹಲ್ಲೆಲೂಯ ಹಾಡಿರಿ ಆರಾಧನೆ ಮಾಡಿರಿ | Kannada Christian Song Lyrics

Halleluya hadiri aradhanae madiri | ಹಲ್ಲೆಲೂಯ ಹಾಡಿರಿ ಆರಾಧನೆ ಮಾಡಿರಿ - Ankita | Kannada Christian Song Lyrics

Singer Ankita

ಹಲ್ಲೆಲೂಯ ಹಾಡಿರಿ ಆರಾಧನೆ ಮಾಡಿರಿ
ತ್ರೈಯೇಕ ದೇವರನ್ನು ಕೊಂಡಾಡಿರಿ(2)
ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ
ಹಲ್ಲೆಲೂಯ ಹಲ್ಲೆಲೂಯ ಆರಾಧನೆ (2)
Halleluya hadiri aradhanae madiri
Traieka devarannu kondadiri(2)
Halleluya Halleluya Halleluya
Halleluya Halleluya aradhane (2)

ತಂದೆಯಾಗಿ ಲೋಕವನ್ನು ಸೃಷ್ಟಿ ಮಾಡಿದ
ನಮ್ಮನ್ನು ರೂಪಿಸಿ ಜೀವ ನೀಡಿದಾ (2)
ಒಳ್ಳೆದೆಂದು ನೋಡಿದಾ, ಕ್ರಮವಾಗಿ ಮಾಡಿದಾ
ನಮಗಾಗಿ ಎಲ್ಲವನ್ನು ಉಂಟು ಮಾಡಿದ (2)
Tandeyagi lokavannu srshti madida
Nam’mannu rupisi jiva nidida (2)
Olledendu nodida, kramavagi madida
Namagagi ellavannu untu madida (2)

ಮಗನಾಗಿ ಲೋಕದಲ್ಲಿ ಜನ್ಮ ತಾಳಿದ
ನಮ್ಮನ್ನು ಹುಡುಕಿ ಬಂದು ರಕ್ಷಣೆ ನೀಡಿದ (2)
ರಕ್ತವನ್ನು ಸುರಿಸಿದಾ ಪರಿಶುದ್ಧ ಮಾಡಿದಾ.
ನಮಗಾಗಿ ತನ್ನ ಪ್ರಾಣಾವ ತ್ಯಾಗ ಮಾಡಿದ (2)
Maganagi lokadalli janma talida
Nam’mannu huduki bandu rakshane nidida (2)
Raktavannu surisida parishudha madida
Namagagi tanna pranava tyaga madida (2)

ಆತ್ಮವಾಗಿ ನಮ್ಮ ಜೊತೆ ವಾಸ ಮಾಡುವ
ನಮ್ಮನ್ನು ಬಲಪಡಿಸಿ ಧೈರ್ಯ ನೀಡುವಾ (2)
ಅಭಿಷೇಕ ಮಾಡುವಾ ಆದರಣೆ ನೀಡುವ
ಆತ್ಮನ ವರಗಳಿಂದ ನಮ್ಮನು ನಡಿಸುವಾ (2)
Atmavagi nam’ma jote vasa maduva
Nam’mannu balapadisi dhairya niduva (2)
Abhisheka maduva adaranae niduva
Atmana varagalinda nam’manu nadisuva (2)



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad

Ads Area