Hege mareyali yesu ninna preetiyannu Song Lyrics | ಹೇಗೆ ಮರೆಯಲಿ ಯೇಸು | Kannada Christian Song Lyrics
Singer | Unknown |
ಹೇಗೆ ಮರೆಯಲಿ ಯೇಸು
ನಿನ್ನ ಪ್ರೀತಿಯನ್ನು
ಹೇಗೆ ತಿರಿಸಲಿ ಯೇಸು
ಶಿಲುಬೆಯಲ್ಲಿ ಪ್ರಾಣಕೊಟ್ಟು
ನನ್ನನ್ನು ಬದುಕಿಸಿದೆ
ರಕ್ತ ಸುರಿಸಿ ಜೀವ ಕೊಟ್ಟು
ನನ್ ಪಾಪ ನೀಗಿಸಿದೆ || ಶಿಲುಬೆಯಲ್ಲಿ ||
ಜೀವಿಸಿದೆ ನಾನು ಪಾಪದಲಿ
ನನ್ ಜೀವನವೇ ಲೋಕದ ಆಸೆಯಲಿ || ಜೀವಿಸಿದೆ ||
ನಿನ್ನ ರಕ್ತದಿಂದ ನನ್ನ ಪಾಪ ತೊಳೆದೇ
ನಿನ್ನ ಮಗಳಾಗಿ ನನ್ನ ಮಾಡಿಕೊಂಡೇ || ಹೇಗೆ ಮರಿಯಲಿ ||
ಜೀವಿಸಿದೇ ನಾನು ದುಃಖದಲ್ಲಿ
ನನ್ ಜೀವನವೇ ಕಣ್ಣೀರಿನಲಿ || ಜೀವಿಸಿದೇ ನಾನು ||
ತಾಯಿಯಾಗಿ ಬಂದು ನನ್ನ ಅಪ್ಪಿಕೊಂಡೇ
ತಂದೆಯಾಗಿ ಬಂದು ನನ್ನ ನನ್ನ ಮುದ್ದಿಸಿದೆ ||ಹೇಗೆ ಮರಿಯಲಿ ||
ಜೀವಿಸಿದೇ ನಾನು ಕೊರೆತೆಯಲಿ
ನನ್ ಜೀವನವೇ ಸೊಲಿನಲಿ || ಜೀವಿಸಿದೇ ನಾನು ||
ದೇವರಾಗಿ ಬಂದು ಕೊರೆತೆ ನೀಗಿಸಿದೆ
ದೇವರಾಗಿ ಬಂದು ನನ್ನ ಕಾಪಾಡಿದೆ || ಹೇಗೆ ಮರೆಯಲಿ ||