ನಾನ್ ಚಿಕ್ಕ ಹೃದಯದಿ ಅತ್ಯುನ್ನತನಾದ ನನ್ನ ದೇವರನ್ನು ಆರಾಧಿಸುವೆ - Pastor Vinod Kumar | Kannada Christian Songs Lyrics
Singer | Ravi Babu |
Composer | Spurgeon Raju |
Music | Spurgeon Raju |
Song Writer | Pastor Vinod Kumar |
ಪದ್ಯ 1:
ನಾನ್ ಚಿಕ್ಕ ಹೃದಯದಿ ಅತ್ಯುನ್ನತನಾದ ನನ್ನ ದೇವರನ್ನು ಆರಾಧಿಸುವೆ
ಒಡೆದ ನನ್ನ ಪಾತ್ರೆಯ ಕುಂಬಾರನ ಬಲಿ ತಂದು ಸಾರಿ ಮಾಡು ಕೊರುವೆ
ಕೋರಸ್:
ಹೊಸಣ್ಣಾ.... ಹೊಸಣ್ಣಾ.... ಯಹೂದ್ಯರ ರಾಜನಿಗೆ
ಹೊಸಣ್ಣಾ.... ಹೊಸಣ್ಣಾ.... ಬರಲಿರುವ ನನ್ನ ರಾಜನಿಗೆ
ಪದ್ಯ 2:
ಮಣ್ಣಿನಿಂದ ತೆಗೆಯಲ್ಪಟ್ಟೇನು
ಮರಳಿ ಮಣ್ಣಿಗೆ ನಾ ಸೇರುವೆ [2]
ಮನ್ನಾಡ ನನ್ನ ಮಹಿಮೆಯಾಗಿಸಲು
ನಿನ್ನ ಮಹಿಮೆಯ ತ್ಯಾಜಿಸಿದೆ [2]
ಕೋರಸ್:
ಹೊಸಣ್ಣಾ.... ಹೊಸಣ್ಣಾ.... ಯಹೂದ್ಯರ ರಾಜನಿಗೆ
ಹೊಸಣ್ಣಾ.... ಹೊಸಣ್ಣಾ.... ಬರಲಿರುವ ನನ್ನ ರಾಜನಿಗೆ [2]
ಪದ್ಯ 3:
ನಾ ತಪ್ಪಿ ನಡೆಯುವ ವೇಳೆ
ನಿನ್ನ ಕೃಪೆಯಿಂದ ಸರಿಪಾದಿಸಿರುವೆ [2]
ನಾನ್ ಕಾಲ್ಗಳ ಸ್ಥಿರಪಡಿಸಿ ನಿನ್ನೊಂದಿಗೇ
ನಡೆಯಲು ಕೃಪೆ ನೀ ನೀಡಿದೆ [2]
ಕೋರಸ್:
ಹೊಸಣ್ಣಾ.... ಹೊಸಣ್ಣಾ.... ಯಹೂದ್ಯರ ರಾಜನಿಗೆ
ಹೊಸಣ್ಣಾ.... ಹೊಸಣ್ಣಾ.... ಬರಲಿರುವ ನನ್ನ ರಾಜನಿಗೆ [2]
ಪದ್ಯ 4:
ಈ ಲೋಕ ಯಾತ್ರೆಯೊಳ್
ನನಗಿರುವ ಬಯಕೆಯೆಲ್ಲ [2]
ನಾನ್ ಕೊನೆಯುಸಿರು ಇರುವವರು
ನಿನ್ನ ನಾಮವ ಸಾರುವುದೊಂದೆ [2]
ಪೂರ್ವ ಕೋರಸ್:
ಹೊಸಣ್ಣಾ...ಹೊಸಣ್ಣಾ...ಹೊಸಣ್ಣಾ...ಹೊಸಣ್ಣಾ... [4]
ಕೋರಸ್:
ಹೊಸಣ್ಣಾ.... ಹೊಸಣ್ಣಾ.... ಯಹೂದ್ಯರ ರಾಜನಿಗೆ
ಹೊಸಣ್ಣಾ.... ಹೊಸಣ್ಣಾ.... ಬರಲಿರುವ ನನ್ನ ರಾಜನಿಗೆ [2]